Gautama Buddha Quotes in Kannada

We have a collection of popular buddha quotes in Kannada with images and text. if you are looking for peaceful buddha quotes on life,buddha thoughts,buddha quotes on karma,buddha quotes on peace in kannada language. just scroll!!! and get a fresh collection of buddha quotes in kannada.

ಗೌತಮ ಬುದ್ಧನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ.ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ.ಗೌತಮ ಬುದ್ಧ ಬೌದ್ಧ ಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.
ಬುದ್ಧ ಎಂದರೆ ನಿದ್ದೆಯಿಂದ ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ. ಅವರು ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. “ಆಸೆಯೇ ದುಃಖಕ್ಕೆ ಮೂಲ” ಎಂಬುದು ಅವರ ಪ್ರಸಿದ್ಧ ತತ್ವ.

gautam buddha quotes kannada
ಯಶಸ್ಸು ನಮಗೆ ಏನನ್ನು ಕಲಿಸುವುದಿಲ್ಲ ,ಸೋಲುಗಳಷ್ಟೇ ಒಳ್ಳೆಯ ಪಾಠ ಕಲಿಸುತ್ತವೆ.
buddha quotes in kannada language
ನಾನು ಶ್ರೇಷ್ಠ ಎನ್ನುವುದು ಆತ್ಮ ವಿಶ್ವಾಸ ನಾನೇ ಶ್ರೇಷ್ಠ ಎನ್ನುವುದು ಅಹಂಕಾರ
gautama buddha quotes in kannada
ನಿನಗಾದ ನೋವನ್ನು ಮರೆತುಬಿಡು ಆದರೆ ಅದರಿಂದ ಕಲಿತ ಪಾಠವನ್ನು ಮರೆಯಬೇಡ
buddha quotes on life in kannada whatsapp status
ಯಾರ ಮನಸ್ಸಿನಲ್ಲಿ ನಾನೇ ಸರಿ ಎಂಬುದಿರುತ್ತದೋ ಆತನಿಗೆ ತನ್ನ ತಪ್ಪಿನ ಅರಿವಾಗುವುದಿಲ್ಲ.
buddha quotes on life in kannada
ಜೀವನದಲ್ಲಿ ನಡೆಯುವ ಪ್ರತಿ ಘಟನೆಯನ್ನು ಅಭಿನಂದಿಸು ,ಎಲ್ಲವು ಸಹ ಅನುಭವವಷ್ಟೇ.
buddha kannada quotes
ನಿನ್ನ ಸಮಸ್ಯೆ ಸಮಸ್ಯೆಯೇ ಅಲ್ಲ,ನೀನು ತೆಗೆದುಕೊಳ್ಳುವ ನಿರ್ಧಾರಗಳೇ ನಿನ್ನ ಸಮಸ್ಯೆ.
lord buddha quotes in kannada
ಜಗತ್ತಿನ ಅತಿದೊಡ್ಡ ಪ್ರಾರ್ಥನೆಯೆಂದರೆ ತಾಳ್ಮೆ.
kannadabuddhaquotes
ಹಿಂದೆ ಮಾಡಿದ ತಪ್ಪುಗಳೇ ನಿನ್ನ ಉತ್ತಮ ಶಿಕ್ಷಕ.
gautama buddha thoughts in kannada
ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ಹಿಂಬಾಲಿಸುತ್ತದೆ.
buddhasandesha
ನಿರೀಕ್ಷಣೆ ಕೊನೆಗೊಂಡಾಗ ನೆಮ್ಮದಿಯ ಆರಂಭ.
buddha quotes in kannada images
ಸೇಡಿಗಾಗಿ ಹೋರಾಡಿ ಯಾರು ಗೆದ್ದಿಲ್ಲ,ಕ್ಷಮಾದಾನದಿಂದ ಯಾರು ಸೋತಿಲ್ಲ.
buddha kannada thoughts
ನೀನು ಶಕ್ತಿಯುತನಾಗಬೇಕಾದರೆ ಏಕಾಂಗಿಯಾಗಿರುವುದನ್ನು ಅಭ್ಯಾಸ ಮಾಡಿಕೋ.
Most Viewed Posts

LEAVE A REPLY

Please enter your comment!
Please enter your name here