ಜನಪ್ರಿಯ ಕನ್ನಡ ಗಾದೆಗಳು

We have collected a list of best kannada gaadegalu (kannada proverbs)which having a powerful hidden meanings with it which can motivate your life.all kannada gaadegalu or proverbs are said by people and got popularity  word of mouth. Below we mentioned list of kannada gaadegalu or kannada proverbs.

ಕರ್ನಾಟಕದ ಆಡುಭಾಷೆಗಳಲ್ಲಿ ಜನಪ್ರಿಯವಾಗಿರುವ ಕೆಲವು ಕನ್ನಡ ಗಾದೆಗಳನ್ನು ಪೋಸ್ಟ್ ಮಾಡಿದ್ದೇವೆ.ಕನ್ನಡ ಗಾದೆಗಳು ನಮ್ಮ ಹಿರಿಯ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯ ವಾಕ್ಯಗಳು.ಕನ್ನಡ ಗಾದೆಗಳನ್ನು ಸಾಮಾನ್ಯವಾಗಿ ನಾಣ್ಣುಡಿ,ಲೋಕೋಕ್ತಿ,ಕನ್ನಡ ಹಿತನುಡಿ ,ನುಡಿಮುತ್ತುಗಳೆಂದು ಕರೆಯುತ್ತಾರೆ.

Collection of best Kannada Gaadegalu

kannada gaade
ತಾನು ಸಾಯುವತನಕ ತನ್ನನ್ನು ಜೋಪಾನ ಮಾಡಿದರೆ ತತ್ತಿಯಷ್ಟು ಬಂಗಾರ ಕೊಟ್ಟೇನು ಎನ್ನುತ್ತಂತೆ ಕೋಳಿ .
kannada gaadegalu
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ,ಮಕ್ಕಳನ್ನೇ ಆಸ್ತಿಯಾಗಿ ಮಾಡಿ
chinte illadavanige santelu nidde
ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
kannadaproverbs2
ಗಾಳಿ ಬಂದಾಗ ತೂರಿಕೋ
ಕೈ ಕೆಸರಾದರೆ ಬಾಯಿ ಮೊಸರು
ಕೈ ಕೆಸರಾದರೆ ಬಾಯಿ ಮೊಸರು
kannada gaadegalu
ಉಂಬಾಗ,ಉಡುವಾಗ ಊರೆಲ್ಲ ನೆಂಟರು
ಉಪ್ಪಿಗಿಂತ ರುಚಿಯಿಲ್ಲ,ತಾಯಿಗಿಂತ ದೇವರಿಲ್ಲ
ಉಪ್ಪಿಗಿಂತ ರುಚಿಯಿಲ್ಲ,ತಾಯಿಗಿಂತ ದೇವರಿಲ್ಲ
ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆಯ ಪೆಟ್ಟು
ಬಹಳ ಜನ ನಿನ್ನ ಸೋಲನ್ನು ನೋಡೋಕೆ ಆಸೆಪಡ್ತಿರ್ತಾರೆ,ಅವ್ರನ್ನ DISAPPOINT ಮಾಡು.
kannada proverbs
ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ಏಕೆ?
kannadaproverbs6
ನಾಳೆ ಎಂದವನ ಮನೆ ಹಾಳುನಿನ್ನ ಆಯ್ಕೆಯಾಗಿರುತ್ತದೆ.
ಮಂತ್ರಕ್ಕೆ ಮಾವಿನಕಾಯಿ ಉದುರೋದಿಲ್ಲ
ಮಂತ್ರಕ್ಕೆ ಮಾವಿನಕಾಯಿ ಉದುರೋದಿಲ್ಲ
kannada gaadegalu
ಒಲಿದರೆ ನಾರಿ,ಮುನಿದರೆ ಮಾರಿ
kannadagaadegalu4 1
ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
kannadagaadegalu5
ಎಮ್ಮೆಗೆ ಎರಡು ಕೋಡು ,ಹೆಮ್ಮೆಗೆ ಎಂಟು ಕೋಡು
ಮಾಡಿದ್ದುಣ್ಣೋ ಮಾರಾಯ
ಮಾಡಿದ್ದುಣ್ಣೋ ಮಾರಾಯ
kannadaproverbs10
ದುಡ್ಡಿದ್ದವನೇ ದೊಡ್ಡಪ್ಪ
kannadaproverbs11
ಅಲ್ಪರ ಸಂಘ ಅಭಿಮಾನ ಭಂಗ
kannadaproverbs12
ಅಳಿಯ ಅಲ್ಲ, ಮಗಳ ಗಂಡ
kannadaproverbs13
ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ
kannada proverb
ಆಕಳು ಕಪ್ಪಾದರೂ ಹಾಲು ಕಪ್ಪೆ ?
kannadagaadegalu6
ಊರೇ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತೆ
kannadagaadegalu7
ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
hita nudi
ಉಂಡ ಮನೆ ಜಂತೆ ಎಣಿಸಬಾರದು,
kannadaproverbs16
ಉಂಡೂ ಹೋದ, ಕೊಂಡೂ ಹೋದ
ಹಿತ್ತಲ ಗಿಡ ಮದ್ದಲ್ಲ
ಹಿತ್ತಲ ಗಿಡ ಮದ್ದಲ್ಲ
kannadaproverbs18
ಕುರಿ ಕಾಯೋದಕ್ಕೆ ತೋಳವನ್ನು ಕರೆಸಿದರಂತೆ
ಮುಖ ನೋಡಿ ಮನೆ ಹಾಕಬೇಡ
ಮುಖ ನೋಡಿ ಮನೆ ಹಾಕಬೇಡ
kannada nannudi
ಹಾಸಿಗೆ ಇದ್ದಷ್ಟು ಕಾಲು ಚಾಚು
kannada gaadegalu
ಕೊಟ್ಟವನು ಕೋಡಂಗಿ ಈಸ್ಕೊಂಡವನು ಈರಭದ್ರ
kannadagaadegalu9
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣೆಹಾಕಿದರಂತೆ
kannadaproverbs25
ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ
kannadaproverbs26
ಬೆಟ್ಟ ಅಗೆದು ಇಲಿ ಹಿಡಿದ
kannadaproverbs27
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ
kannadaproverbs28
ಬೇಲಿಯೇ ಎದ್ದು ಹೊಲ ಮೇಯ್ದಂತೆ
kannadaproverbs29
ಅತಿ ಆಸೆ ಗತಿ ಗೇಡು
kannadaproverbs30
ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ
kannada hitanudi
ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
kannada gaadegala list
ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.
kannadagaadegalu10
ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.
kannadagaadegalu11
ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ
kannadaproverbs33
ಕಚ್ಚೋ ನಾಯಿ ಬೊಗಳುವುದಿಲ್ಲ
kannadaproverbs34
ಕಣ್ಣರಿಯದಿದ್ದರೂ ಕರುಳರಿಯುತ್ತದೆ
kannadaproverbs35
ಗೆದ್ದೆತ್ತಿನ ಬಾಲ ಹಿಡಿದ ಹಾಗೆ
kannadaproverbs36
ಚನ್ನಾಗಿದ್ದರೆ ನಂಟರು, ಕೆಟ್ಟರೆ ಸ್ನೇಹಿತರು
kannadaproverbs37
ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
kannadaproverbs38
ಚಂದವಿದ್ದಲ್ಲಿ ಮಂದತ್ವ ಇರಬಾರದು
kannadaproverbs39
ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ
kannadaproverbs40
ಬರಗಾಲದಲ್ಲಿ ಅಧಿಕ ಮಾಸ
kannadaproverbs41
ಯಾರದ್ದೋ ದುಡ್ಡು ಯೆಲ್ಲಮ್ಮನ ಜಾತ್ರೆ
best kannada gaadegalu
ಮಾಡಿದವರ ಪಾಪ ಆಡಿದವರ ಬಾಯಲ್ಲಿ
kannadaproverbs43
ಕಸ ತಿನ್ನುವುದಕ್ಕಿಂತ ತುಸು ತಿನ್ನು
kannadaproverbs44
ನಾಲಿಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು
kannadaproverbs45
ವೇದ ಸುಳ್ಳಾದರು ಗಾದೆ ಸುಳ್ಳಾಗದು
kannadaproverbs46
ಮನೆಗೆ ಮಾರಿ ಊರಿಗೆ ಉಪಕಾರಿ
kannadaproverbs47
ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ
kannadaproverbs49
ಓದಿಲ್ಲ ಬರಹವಿಲ್ಲ ವರ ಬುದ್ಧಿವಂತ
kannada
ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ

LEAVE A REPLY

Please enter your comment!
Please enter your name here