Don’t limit yourself. Many people limit themselves to what they think they can do. You can go as far as your mind lets you. What you believe, remember, you can achieve. we try to give a spark in your life by giving the best life quotes in Kannada which help you to motivate yourself. save our Kannada quotes and subscribe to our news letter to get daily notifications.

life quotes in kannada
ಜೀವನದ ನಿಯಮ ಬಹಳ ಸರಳ,ಬೇಟೆಯಾಡಬೇಕು ಅಥವಾ ಬೇಟೆಯಾಗಬೇಕು
kannada quotes about risk
ಜೀವನದಲ್ಲಿ RISK ತೆಗೆದುಕೊಂಡಿಲ್ಲ ಅಂದ್ರೆ BORING LIFEನೇ ಇಷ್ಟಪಡಬೇಕಾಗುತ್ತೆ.
life changing quotes kannada
ನಿನಗೆ ಬೇಕಾಗಿರುವುದನ್ನೆಲ್ಲ ಜೀವನ ನಿನಗೆ ಕೊಡುವುದಿಲ್ಲ.ಯಾವುದಕ್ಕೆ ನೀನು work ಮಾಡ್ತೀಯೋ ಅದಷ್ಟೇ ನಿನ್ನದಾಗುತ್ತದೆ
life feeling quotes kannada
ನಿನ್ನ ಜೀವನದ ಕಥೆ ಬರೆಯೋ PENನ ಬೇರೆ ಯಾರಿಗೂ ಕೊಡಬೇಡ
hard worker kannada saying
ಸರಿಯಾಗಿರೋ ಕೆಲಸ ಮಾಡು,ಸುಲಭವಾದದ್ದಲ್ಲ.
attitude quote kannada
ನಮಗೆ ಬೆಲೆಕೊಡದಿರುವವರ ಜೊತೆಗಿರುವದಕ್ಕಿಂತ ಏಕಾಂಗಿಯಾಗಿರುವುದು ಎಷ್ಟೋ ಉತ್ತಮ.
powerfull attitude kannada
ನೀಯತ್ತು ಇರೋರು ಬಹಳ ಕಡಿಮೆ, ನಿನಗೆ ದೊರೆತಾಗ ಕಳ್ಕೊಳ್ಬೇಡ .
inspiring kannada quotes
ನಿನ್ನ ಜೀವನ ಜಗತ್ತಿಗೆ ನೀನು ಕೊಡೊ ಸಂದೇಶವಾಗಿರುತ್ತದೆ,ಸ್ಪೂರ್ತಿದಾಯಕವಾಗಿರಲಿ.
whatsapp status kannada
ಜೀವನದಲ್ಲಿ ಏನು ಮಾಡ್ಬೇಕು ಅನ್ನೋದನ್ನು ನಿರ್ಧರಿಸೋಕೆ ಬಹಳ ಸಮಯ ತಗೋಬೇಡ,ಜೀವನ ನಿನ್ನ ಜೊತೆ ಏನು ಮಾಡಬೇಕು ಅಂತ ನಿರ್ಧರಿಸೋಕೆ ಹೆಚ್ಚು ಸಮಯ ತಗೋಳೋದಿಲ್ಲ.
life lesson in kannada
ಜೀವನದಲ್ಲಿ ಒಬ್ಬ ವ್ಯಕ್ತಿಯ ಆಗಮನ ಮತ್ತು ನಿರ್ಗಮನ ಆಕಸ್ಮಿಕವಾಗಿರುವುದಿಲ್ಲ .
fearless life kannada
ಬಹಳ ಭಯ ಪಟ್ರೆ ಜೀವಿಸೋದಕ್ಕಾಗಲ್ಲ.
PicsArt 07 26 04.14.30
ನೀನು ಬದುಕುತ್ತಿರುವ ಜೀವನ ಕೆಲವರಿಗೆ ಕನಸಾಗಿರುತ್ತದೆ,ಅಕೃತಜ್ಞನಾಗಬೇಡ.

ಈ ಜೀವನವನ್ನು ಪ್ರೇರೇಪಿಸುವ ಸಂದೇಶಗಳು ನಿಮ್ಮ ಜೀವನದ ಎಷ್ಟೋ ಘಟನೆಗಳಿಗೆ ಹತ್ತಿರವಾಗಿರುತ್ತವೆ ಹಾಗು ಕೊಂಚ ಧೈರ್ಯವನ್ನು ತುಂಬುತ್ತವೆ. ಉತ್ತಮ ಮೋಟಿವೇಷನ್ quotes ಗಾಗಿ ಇಲ್ಲಿ ಕ್ಲಿಕ್ ಮಾಡಿ

PicsArt 08 03 09.00.50
ಹೋರಾಟ ಮಾಡುವುದು ಜೀವನದ ಒಂದು ಭಾಗವಾಗಿರುತ್ತದೆ.
PicsArt 06 14 11.01.32
ನಿನ್ನ ಜೀವನದಲ್ಲಿದ್ದ ವರ್ಷಗಳಲ್ಲ COUNT ಆಗೋದು, ಆ ವರ್ಷಗಳಲ್ಲಿದ್ದ ನಿನ್ನ ಜೀವನ COUNT ಆಗುತ್ತೆ
PicsArt 06 10 10.53.16
ಕಲಿಯೋದನ್ನು ನಿಲ್ಲಿಸಬೇಡ,ಯಾಕಂದ್ರೆ ಜೀವನ ಕಳಿಸೋದನ್ನು ನಿಲ್ಲಿಸೋದಿಲ್ಲ.
PicsArt 04 17 10.49.35
ತಪ್ಪುಗಳನ್ನು ಮರೆತುಬಿಡು ಅದರಿಂದ ಕಲಿತ ಪಾಠಗಳನ್ನಷ್ಟೇ ನೆನಪಿಟ್ಕೊ.
PicsArt 07 26 03.56.07
ಒಬ್ಬನೇ ಕುಳಿತು ಯೋಚಿಸು ನಿನ್ನಲ್ಲಿರೋ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ
PicsArt 05 25 10.06.20
ಗಿಳಿಯ ತರ ಬದುಕ್ಬೇಡ,ಗಿಡುಗನ ತರ ಬದುಕು.
PicsArt 05 26 10.56.52
ಕಷ್ಟದಲ್ಲೂ ನಗುವುದೇ ಜೀವನ.
PicsArt 04 11 07.35.28
ನಿನ್ನ ಯೋಗ್ಯತೆ ತಿಳಿದುಕೊಂಡಿರುವವರ ಜೊತೆಯಿರು,ಬೆಲೆಕಟ್ಟುವವರ ಜೊತೆಯಲ್ಲ.
travel quotes kannada
ನಿನ್ನ ಯೌವನವನ್ನು ENJOY ಮಾಡೋದು ಮತ್ತು ನಿನ್ನ ಭವಿಷ್ಯವನ್ನು ಹಾಳುಮಾಡಿಕೊಳ್ಳುವುದರ ನಡುವಿನ ಅಂತರವನ್ನು ಅರ್ಥಮಾಡಿಕೊ.
life lesson kannada
ನಾವೆಲ್ಲರೂ ಒಬ್ಬರ ಜೀವನದಲ್ಲಿಯಾದರು ಕೆಟ್ಟವರಾಗಿರುತ್ತೇವೆ.
fearless quotes kannada
ಭಯ ಕ್ಷಣಿಕ,ಪಶ್ಚಾತಾಪ PERMANENT .
117884 adapted landscape 1668x1668 01
ಜೀವನದಲ್ಲಿ ಕೆಲವು ವ್ಯಕ್ತಿಗಳು ಕಾರ್ಮೋಡಗಳಿದ್ದಂತೆ,ಅವರು ದೂರವಾದಮೇಲೆ ಬೆಳಕು ಕಾಣೋದು.
PicsArt 08 04 11.12.01
ನೀನು ಯಾವುದಕ್ಕೆ ಅವಕಾಶ ಕೊಡ್ತಿಯೋ ಅದಷ್ಟೇ ಮುಂದುವರೆಯುತ್ತದೆ.
poor quotes kannada
ಖುಷಿಯಾಗಿರೋದಕ್ಕೆ ಶ್ರೀಮಂತನಾಗೋವರೆಗೂ ಕಾಯ್ಬೇಡ,ಯಾಕಂದ್ರೆ ಸಂತೋಷ ಉಚಿತವಾಗಿ ಸಿಗುತ್ತದೆ.

ಏನನ್ನಾದರೂ ಸಾಧಿಸುವ ಛಲ ನಿಮ್ಮಲ್ಲಿದ್ದಲ್ಲಿ ಹಾಗು ಸಾಧನೆಯ ಬಗ್ಗೆ ಶಕ್ತಿಯುತ ಸಂದೇಶಗಳ ಅವಶ್ಯಕತೆ ಇದ್ದಲ್ಲಿ ನಮ್ಮ ಸಕ್ಸಸ್ quotes ವಿಭಾಗದಲ್ಲಿ 100ಕ್ಕೂ ಹೆಚ್ಚು ಸಂದೇಶಗಳನ್ನು ಪ್ರಕಟಿಸಿದ್ದೇವೆ.ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

life less quotes kannada
ಪ್ರತಿ ನೋವು ಪಾಠ ಕಲಿಸುತ್ತದೆ, ಪ್ರತಿ ಪಾಠ ವ್ಯಕ್ತಿಯನ್ನು ಬದಲಾಯಿಸುತ್ತದೆ.
PicsArt 03 29 12.06.46
ನೀನು ಮನೆಯಲ್ಲಿ ಇರೋದಕ್ಕೆ ಕಷ್ಟ ಅಂದುಕೊಳ್ತಿದ್ರೆ ಕೆಲವರು "ನನಗು ಮನೆ ಇದ್ದಿದ್ರೆ" ಅಂತ ಆಶಿಸುತ್ತಿದ್ದಾರೆ.
PicsArt 07 02 10.20.45
ಅತಿಯಾದ ಚಿಂತನೆ ನಿನ್ನ ಸಂತೋಷವನ್ನು ಕೊಲ್ಲುತ್ತದೆ.
happy quote kannada
ಎಲ್ಲರ ಜೊತೆಗೂ ಖುಷಿಯಾಗಿರು ಆದರೆ ಯಾರನ್ನು ನಂಬಬೇಡ.

LEAVE A REPLY

Please enter your comment!
Please enter your name here