Best motivational quotes in Kannada

If you are searching for the best Kannada motivation quotes which having powerful messages prerane.com will give you the Kannada quotes. we have listed quotes with images and text in kannada language. subscribe to our newsletter to get updates about Kannada quotes.

quotes of attitude
ಗರುಡ ಪಾರಿವಾಳಗಳ ಜೊತೆ ಹಾರೋದಿಲ್ಲ.
abdul kalam sir quotes in kannada
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಸೋತ ಎಷ್ಟೋ ವರ್ಷಗಳಿರುತ್ತವೆ.
gym quotes in kannada | workout quotes kannada
ಸುಲಭವಾಗಿದ್ರೆ ಪ್ರತಿಯೊಬ್ಬರು ಮಾಡ್ತಿದ್ರು.
players quotes in kannada
ಮೈದಾನದಲ್ಲಿ ನೀನು ಇರೋವರೆಗೂ ಕೆಳಗೆ ಬೀಳುವುದೆಲ್ಲ ಅಂತ್ಯವೆನಿಸಿಕೊಳ್ಳುವುದಿಲ್ಲ.
best self motivation quotes kannada
ನಿನ್ನ ಮೇಲೆ ನಂಬಿಕೆ ಇದ್ರೆ ಎಲ್ಲವೂ ಸಾಧ್ಯ.
Kannada Quotes On Life With Images
ನಿನ್ನ ಬಗ್ಗೆ ನಿನಗಿರೋ ಅಭಿಪ್ರಾಯ ಬಹಳ ಮುಖ್ಯವಾಗಿರುತ್ತದೆ.

ಬದುಕನ್ನು ಉತ್ತೇಜಿಸುವ ಉತ್ತಮ ಸಂದೇಶಗಳು

ಸಾಧಿಸುವ ಛಲ ಇರುವವರಿಗೆ ಒಂದಿಷ್ಟು ಪ್ರೇರಣೆ

lion quotes in kannada
ಹೆಜ್ಜೆ ಹಿಂದಿಡೋದಕ್ಕೂ ಮುಂಚೆ ನಿನ್ನ ಸೋಲನ್ನು ನೋಡೋದಕ್ಕೆ ಕಾಯ್ತಿರೋರ ಬಗ್ಗೆ THINK ಮಾಡು.
funny quotes in kannada
ಬಹಳ ಜನ ನಿನ್ನ ಸೋಲನ್ನು ನೋಡೋಕೆ ಆಸೆಪಡ್ತಿರ್ತಾರೆ,ಅವ್ರನ್ನ DISAPPOINT ಮಾಡು.
sucess saying kannada
ನಿಧಾನವಾಗಿ ಮುಂದೆ ಹೋದರು ಪರವಾಗಿಲ್ಲ ಹೆಜ್ಜೆ ಹಿಂದಿಡಬೇಡ.
happiness quotes kannada
ಸಂತೋಷಪಡೋದು ನಿನ್ನ ಆಯ್ಕೆಯಾಗಿರುತ್ತದೆ.
haters quotes
ನಿನ್ನ ಹಿಂದೆ ಮಾತನಾಡೋರು ಬಹಳ ಜನ ಇರ್ತಾರೆ ಅವರಿಗೆ ಮಾತಾಡೋದಕ್ಕೆ ಒಂದೊಳ್ಳೆ TOPIC ಕೊಡು.
kannada attitude quotes
ನಿನಗೆ ದಾರಿ ಸಿಗಲಿಲ್ಲ ಅಂದ್ರೆ,ದಾರಿಯನ್ನು ನೀನೆ ಸೃಷ್ಟಿಸಿಕೊ.
opportunity status kannada
ಅವಕಾಶಗಳು ಕೋಟಿಯಲ್ಲಿ ಒಬ್ಬನಿಗೆ ಸಿಗೋದಾದ್ರೆ ಆ ಒಬ್ಬ ನೀನ್ಯಾಕೆ ಆಗ್ಬಾರ್ದು?
history quotes in kannada
ಇತಿಹಾಸದಲ್ಲಿ ಸೋತವರ ಬಗ್ಗೆ ಯಾರು ಮಾತನಾಡುವುದಿಲ್ಲ.
fearless quotes in kannada
ಭಯ ಕೇವಲ ಭ್ರಮೆಯಷ್ಟೆ.
whatsapp status kannada
ಕೆಲವು ಸಲ ಬೀಳ್ತಿಯಾ,ಕೆಲವು ಸಲ ಏಳ್ತಿಯಾ.
lion image quote kannada
ಸುಪ್ರಸಿದ್ಧ ಕುರಿಯಾಗಿರೋದಕ್ಕಿಂತ ಒಂಟಿ ಸಿಂಹವಾಗಿರೋದು ಎಷ್ಟೋ ಉತ್ತಮ.
alone strong kannada quotes
ಕೆಲವೊಂದು ಸಮಯದಲ್ಲಿ ಧೃಢವಾಗಿ ನಿಲ್ಲುವುದೊಂದೇ ನಿನ್ನ ಆಯ್ಕೆಯಾಗಿರುತ್ತದೆ.
kannada goals quote
ಯೋಜನೆಯಿಲ್ಲದ ಗುರಿ ಕೇವಲ ಆಸೆಯಷ್ಟೇ.
goals kannada images
ಗುರಿಯ ಮೇಲೆ ಗಮನವಿರಲಿ ಅಡೆತಡೆಗಳ ಮೇಲಲ್ಲ.
success winner kannada quotes
ಸಾಧನೆ ತ್ಯಾಗವನ್ನು ಉಡುಗೊರೆಯಾಗಿ ಕೇಳುತ್ತದೆ.
success kannada quotes
ಯಶಸ್ಸು ದುರ್ಬಲ ಹೃದಯದವರಿಗಲ್ಲ.
leader quotes kannada
ಯಾರು ಗುಂಪನ್ನು ಹಿಂಬಾಲಿಸುತ್ತಾರೋ ಅವರನ್ನು ಗುಂಪು ಎಂದಿಗೂ ಹಿಂಬಾಲಿಸುವುದಿಲ್ಲ.
gym kannada quotes
ಕಷ್ಟಗಳಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ.
powerfull top kannada quotes for life
ಪ್ರತಿ ಅಂತ್ಯದಲ್ಲೂ ಒಂದೊಳ್ಳೆ ಆರಂಭವಿರುತ್ತದೆ.
trust quotes kannada
ನಿನ್ನಲ್ಲಿರೋ ಭಯಕ್ಕಿಂತ ನಂಬಿಕೆ ದೊಡ್ಡದಾಗಿರಲಿ.
PicsArt 08 09 07.51.08
ಒಂದು ಸಲ ಯಶಸ್ಸಿನ ರುಚಿ ಸವಿದ ಮೇಲೆ ಅದರ ಮೇಲಿನ ಹಸಿವು ಎಂದಿಗೂ ಬತ್ತುವುದಿಲ್ಲ.
PicsArt 08 05 11.06.14
ನಿನ್ನಲ್ಲಿರೋ ಆಲೋಚನೆಗಳಿಗಿಂತ ಹೆಚ್ಚಾಗಿ ಯಾವುದೂ ನಿನ್ನನ್ನು ಕೊಲ್ಲುವುದಿಲ್ಲ.
PicsArt 07 27 08.03.19
ಬೇರೆಯವರ ಅಭಿಪ್ರಾಯಗಳು ನಿನ್ನ ಕಷ್ಟಗಳನ್ನು ಪರಿಹರಿಸೋದಿಲ್ಲ.
PicsArt 06 01 09.40.15
ಕತ್ತಲೆ ಇಲ್ಲದಿದ್ರೆ ನಕ್ಷತ್ರಗಳು ಮಿನುಗುವುದು ಕಾಣೋದಿಲ್ಲ.
PicsArt 05 31 09.06.42
ಪ್ರಯತ್ನಕ್ಕೆ ತಕ್ಕ ಪ್ರತಿಫಲ
PicsArt 05 28 09.04.43
ಅವಕಾಶಗಳು ಸಿಗೋದಿಲ್ಲ ನೀನೆ ಸೃಷ್ಟಿಸಿಕೊಳ್ಬೇಕು.
PicsArt 05 26 09.29.40
ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ.
PicsArt 05 20 10.30.42
ಸಾಧಿಸೋದಕ್ಕೆ ಪ್ರತಿದಿನದ ಪರಿಶ್ರಮ ಅಗತ್ಯ.
PicsArt 06 21 10.36.26
ಯಶಸ್ಸು ಏಕಾಂಗಿ ದಾರಿ ಕೆಲವು ಧೈರ್ಯಶಾಲಿಗಳಷ್ಟೇ ಆಯ್ದುಕೊಳ್ತಾರೆ
PicsArt 05 10 10.46.11
ಯಾರು ಅಭ್ಯಾಸ ಮಾಡುವಾಗ ಹೆಚ್ಚು ಬೆವರು ಹರಿಸ್ತಾನೋ,ಆತ ಯುದ್ಧದಲ್ಲಿ ಕಡಿಮೆ ರಕ್ತ ಸುರಿಸ್ತಾನೆ.
PicsArt 04 11 07.25.13
ಗೆಲ್ಲುವವನು ಗೆಲುವಿನ ಮೇಲೆ ಗಮನಕೊಡ್ತಾನೆ,ಸೋಲುವವನು ಗೆಲ್ಲುವವನ ಮೇಲೆ ಗಮನವಹಿಸಿರ್ತಾನೆ.
PicsArt 02 06 08.27.51
ನಿನ್ನ ಕಷ್ಟದ ದಿನಗಳೇ ನಿನ್ನನು ಕಟ್ಟುವ ದಿನಗಳು.

LEAVE A REPLY

Please enter your comment!
Please enter your name here