Best Relationship / love quotes in Kannada

Collection of best relationship quotes in kannada,Love becomes powerful, peaceful and strong when there is a mixture of commitment, supporting each other’s goals, sorting out the problems. leave past in the past . if you accept someone in the present. accept them fully and not just because they can be your support in your emotional phase.

get the most liked relationship or love quotes in Kannada from our website for your WhatsApp status or to send to your loved one in kannada.

poor quotes kannada
ಹಸಿದ ಹೊಟ್ಟೆ ,ಖಾಲಿ ಜೇಬು, ಒಡೆದ ಹೃದಯ ಜೀವನದಲ್ಲಿ ಬಹಳ ದೊಡ್ಡ ಪಾಠವನ್ನೇ ಕಲಿಸುತ್ತದೆ
love motivation quotes kannada
ನೀನು ಕಷ್ಟಪಟ್ಟು ದುಡಿಯದೆ ಇದ್ರೆ ಕಷ್ಟಪಟ್ಟು ದುಡಿತಿರೋ ವ್ಯಕ್ತಿ ನಿನ್ನ ಹುಡುಗಿಯನ್ನ ಕದ್ದುಕೊಂಡು ಹೋಗ್ತಾನೆ
love quotes love whatsapp status kannada language
ಯಾರಾದ್ರೂ ತುಂಬಾ ಕಷ್ಟದಲ್ಲಿದ್ದು ನಿನಗೆ ಸಹಾಯ ಮಾಡಿದ್ರೆ ಅದು HELP ಅಲ್ಲ ಪ್ರೀತಿ
self care kannada quotes
ನಿನಗೆ ನೀನು ಮೊದಲನೇ ಆದ್ಯತೆ ಕೊಡೋದು ಸ್ವಾರ್ಥವಲ್ಲ ಅಗತ್ಯತೆ
love quotes kannada
ನಿನ್ನನ್ನು ರಕ್ಷಿಸುವವರನ್ನು ನೀನು ರಕ್ಷಿಸು
PicsArt 05 21 11.35.28
ಅವರು ಬದಲಾಗಿಲ್ಲ, ನಿನಗೆ ಅವರ ಬಗ್ಗೆ ತಿಳಿದಿರಲಿಲ್ಲ ಅಷ್ಟೇ
powerfull attitude kannada
ನೀಯತ್ತು ಇರೋರು ಬಹಳ ಕಡಿಮೆ, ನಿನಗೆ ದೊರೆತಾಗ ಕಳ್ಕೊಳ್ಬೇಡ .
kannada nudimuttugalu
ನಿನ್ನನ್ನು ನಂಬಿದವರಿಗೆ ಸುಳ್ಳು ಹೇಳ್ಬೇಡ,ಸುಳ್ಳು ಹೇಳಿದವರನ್ನು ಎಂದಿಗೂ ನಂಬಬೇಡ
love attitude quotes
ಸತ್ಯ ಹೇಳೋದಕ್ಕೆ ಕ್ಷಮೆ ಕೇಳ್ಬೇಡ.
PicsArt 05 10 11.41.11
ಹೆಚ್ಚು ಸರಿ ತಪ್ಪುಗಳನ್ನು ತೀರ್ಮಾನಿಸಿದಷ್ಟು ಪ್ರೀತಿ ಕಡಿಮೆಯಾಗ್ತಾ ಹೋಗುತ್ತದೆ.
118799 adapted landscape 1668x1668 01
ಬೇರೆಯವರಿಗೋಸ್ಕರ ನಿನ್ನ ತನವನ್ನು ದಹಿಸಿಕೊಳ್ಬೇಡ
PicsArt 05 02 09.51.10
ಬೇರೆಯವರಿಂದ EXPECT ಮಾಡೋದನ್ನು ಬಿಟ್ಬಿಡು ಖುಷಿಯಾಗಿರ್ತೀಯಾ
PicsArt 05 10 11.02.58
ನಿನ್ನ ತನವನ್ನು ನಾಶಪಡಿಸುತ್ತಿದೆ ಅಂದ್ರೆ ಅದು ಪ್ರೀತಿಯಲ್ಲ
PicsArt 02 11 08.25.17
ಪ್ರಪಂಚದಲ್ಲಿ ಅತಿ ಹೆಚ್ಚು ಆಡಿದ ಆಟಗಳಲ್ಲಿ PUBG 2ನೇ ಸ್ಥಾನದಲ್ಲಿದ್ರೆ RELATIONSHIP ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ

LEAVE A REPLY

Please enter your comment!
Please enter your name here