Top success quotes in kannada

“People do not decide their futures, they decide their habits and their habits decide their future” so get motivated daily with the best success quotes in Kannada language. which helps you motivate yourself and reach your goals.

PicsArt 06 21 10.37.54
ನೀನು ಗೆಲ್ಲೋವರೆಗೂ ನಿನ್ನ ಕಷ್ಟಗಳನ್ನು ಯಾರಿಗೂ ಹೇಳಿಕೊಳ್ಬೇಡ.
work quotes in kannada
ನಿನ್ನ ಬೆಂಬಲಿಗ ಅಪರಿಚಿತನಾಗಿರುತ್ತಾನೆ ಮತ್ತು ನಿನ್ನ ಶತ್ರು ಪರಿಚಿತನಾಗಿರುತ್ತಾನೆ.
self quotes kannada
ಅಪ್ಪನ ದುಡ್ಡಲ್ಲಿ BULLET ತಗೊಂಡಾಗ ಆಗೋ ಖುಷಿಗಿಂತ ಸ್ವಂತ ದುಡಿಮೆಯಲ್ಲಿ XL ತಗೊಂಡಾಗ ಆಗೋ ಖುಷಿಗೆ ಬೆಲೆ ಜಾಸ್ತಿ.
goals kannada images
ಗುರಿಯ ಮೇಲೆ ಗಮನವಿರಲಿ ಅಡೆತಡೆಗಳ ಮೇಲಲ್ಲ.
PicsArt 08 07 10.24.44
ವೇಗಕ್ಕಿಂತ ಹೋಗ್ತಿರೋ ದಾರಿ ಬಹಳ ಮುಖ್ಯ.
money quotes kannada
ದುಡ್ಡಿಂದನೆ ಎಲ್ಲವು ಅಲ್ಲ ಆದರೆ ಎಲ್ಲದಕ್ಕೂ ದುಡ್ಡು ಬೇಕು.
PicsArt 05 10 10.23.28
ಸಮಯ ಯಾರಿಗೋಸ್ಕರನೂ ಕಾಯೋದಿಲ್ಲ.
PicsArt 04 30 12.13.56
"ಯಶಸ್ಸು" ಸಣ್ಣ ಗೆಲುವುಗಳ ಸರಣಿ.
PicsArt 04 17 11.19.19
ಬಹಳ WAIT ಮಾಡ್ಬೇಡ ಜೀವನ ನೀನು ಯೋಚಿಸುವುದಕ್ಕಿಂತ ವೇಗವಾಗಿ ಮುಗಿದುಹೋಗುತ್ತದೆ.
PicsArt 04 11 07.37.07
ಇವತ್ತು ನಾನು ಕಷ್ಟಪಡ್ತಿರೋದನ್ನು ನೀನು ನೋಡಬಹುದು ಆದರೆ ತ್ಯಜಿಸುವುದನ್ನು ನೋಡುವ ಅವಕಾಶ ಇಂದಿಗೂ ಸಿಗುವುದಿಲ್ಲ.
PicsArt 04 11 07.34.22 1
ಸಿಂಹ ಬೇಟೆಯಾಡೋದನ್ನು ಕನಸು ಕಾಣೋದಿಲ್ಲ ಕೇವಲ ಬೇಟೆಯಾಡುತ್ತದೆ.
PicsArt 04 11 07.30.57
ಬುದ್ಧಿವಂತಿಕೆಗಿಂತ ನನ್ನಿಂದ ಸಾಧ್ಯ ಅನ್ನೋ ಆತ್ಮಸ್ಥೈರ್ಯ ಬಹಳ ಮುಖ್ಯ.
PicsArt 02 20 09.27.14
ಕನಸುಗಳ ಬೆನ್ನೇರಿದ ಮೇಲೆ ಜೀವನದ ಚಿಕ್ಕ ಸಂತೋಷಗಳನ್ನು ಅನುಭವಿಸುವುದನ್ನು ಮರೆಯಬೇಡ.
PicsArt 01 08 09.10.08
ತುಳಿದಷ್ಟು ಬೆಳೀತೀನಿ ಅನ್ನೋ ಛಲ ಇರ್ಬೇಕು.
PicsArt 01 04 06.43.37
ಸಾಧನೆ ಮತ್ತು ವಿಶ್ರಾಂತಿ ಎರಡು ಒಟ್ಟಿಗಿರೋದಿಲ್ಲ.
PicsArt 04 25 09.37.36
ಯಾರಿಗೆ ಉತ್ತಮ QUALITIES ಇರುತ್ತವೋ ಆತನಿಗೆ ಶತ್ರುಗಳು ಜಾಸ್ತಿ.
118681 adapted landscape 1668x1668 01
ಬೇರೆಯವರಿಗೆ ಸೋಲುಗಳಷ್ಟೇ ಕಾಣಿಸುತ್ತಿದ್ದರೆ ಅದು ಕಲಿಸೋ ಪಾಠಗಳಷ್ಟೇ ನನಗೆ ಕಾಣೋದು.
106590 adapted landscape 2019x1627 02
ನೀನು ಏನಾಗ್ಬೇಕು ಅನ್ಕೊಂಡಿದ್ದೀಯೋ ಅದರ ಮೇಲೆ ಗಮನ ಕೊಡು ಇವತ್ತು ಎಲ್ಲಿದ್ದೀಯ ಅನ್ನುವುದರ ಬಗ್ಗೆ ಅಲ್ಲ.
118044 adapted landscape 1668x1668 01
ಯಾವಾಗ್ಲೂ 1km ಮುಂದೆ ಇದ್ರೆ TRAFFIC JAM ಇರೋದಿಲ್ಲ.
success kannada quotes
ಯಶಸ್ಸು ದುರ್ಬಲ ಹೃದಯದವರಿಗಲ್ಲ.
Most Viewed Posts

LEAVE A REPLY

Please enter your comment!
Please enter your name here